Skip to content

ಜನಕಲ್ಯಾಣ ಕಾರ್ಯದ ಮೂಲಕ ಅಂಬರೀಶ್‌ ಅವರ ಜನಸೇವೆಯ ಪರಂಪರೆಯನ್ನು ಮುಂದುವರೆಸೋಣ

ಡಾ. ಅಂಬರೀಶ್‌ ಅವರ ಜ್ಞಾಪಕಾರ್ಥವಾಗಿ, ಡಾ. ಅಂಬರೀಶ್‌ ಫೌಂಡೇಶನ್‌ ಸ್ಥಾಪಿಸಲಾಗಿದೆ – ಕಷ್ಟದಲ್ಲಿದ್ದವರಿಗೆ ಸದಾ ಸ್ಪಂದಿಸುವ ನಿಷ್ಕಲ್ಮಶ ಮನಸ್ಸಿನಿಂದ ಜನಮಾನಸದಲ್ಲಿ “ಕಲಿಯುಗದ ಕರ್ಣ” ಎಂಬ ಸ್ಥಾನ ಪಡೆದಿದ್ದಾರೆ. ಚಲನಚಿತ್ರ ರಂಗ ಹಾಗೂ ರಾಜಕೀಯ ರಂಗದ ಮೂಲಕ ಅಸಂಖ್ಯ ಜನರನ್ನು ತಲುಪಿದ ಅವರು ಸಹಾಯ ಕೇಳಿ ಬಂದವರಿಗೆ ನೆರವಿನ ಹಸ್ತದ ಮೂಲಕ ಸಂತೈಸುತ್ತಿದ್ದರು.

Honouring Dr Ambareesh‘s Legacy By Enriching Lives

Dr. Ambareesh Foundation, established in memory of the late Ambareesh—fondly known as “Kaliyuga Karna” for his selfless compassion. He touched countless lives, both in films and public service, always standing with those in need.

ಅಂಬರೀಶ್‌ ಫೌಂಡೇಶನ್‌ ಕುರಿತು

ಜನಹಿತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದೂರದೃಷ್ಟಿಯ ನಾಯಕ ಡಾ. ಅಂಬರೀಶ್ ಅವರ ಜೀವನ ಮತ್ತು ಮೌಲ್ಯಗಳಿಂದ ಪ್ರೇರಿತರಾದ ಅವರ ಪತ್ನಿ ಶ್ರೀಮತಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ಅವರು ನವೆಂಬರ್ 24, 2023 ರಂದು ಡಾ. ಅಂಬರೀಶ್ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಡಾ. ಅಂಬರೀಶ್ ಅವರಲ್ಲಿದ್ದ ಸಹಾನುಭೂತಿ, ಉದಾರತೆ ಮತ್ತು ಸಾಮಾಜಿಕ ಪ್ರಗತಿಯ ಜೊತೆ ಸೇವಾ ಮನೋಭಾವವದ ಪರಂಪರೆಯನ್ನು ಮುಂದುವರೆಸುವ ಗುರಿಯನ್ನು ಫೌಂಡೇಶನ್‌ ಹೊಂದಿದೆ.

ಡಾ. ಅಂಬರೀಶ್‌ ಪ್ರತಿಷ್ಠಾನವು ಸಹಾನುಭೂತಿ, ಔದಾರ್ಯ ಹಾಗೂ ಅಭಿವೃದ್ಧಿಯ ಪರವಾದ ಸಮಾಜವನ್ನು ನಿರ್ಮಿಸುವ ಆಶಯವನ್ನು ಹೊಂದಿದೆ. ಹಾಗೆಯೇ, ಶಿಕ್ಷಣ, ಆರೋಗ್ಯ, ಕಲೆ, ಕ್ರೀಡೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಕೇಂದ್ರಿತ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಜೊತೆ ಹಿಂದುಳಿದ ಸಮಾಜವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದೇವೆ.

ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು

Empowering talented children and youth from marginalised communities

We aim to bridge the educational gap by providing scholarships, school supplies, and innovative learning programmes, ultimately enabling every student to achieve their full potential.

Ensuring access to healthcare services for community empowerment

From organising medical camps to strengthening healthcare infrastructure and providing financial support for treatments, we are committed to ensuring everyone receives the care they need to flourish.

Celebrating and safeguarding our rich cultural heritage and preserving our Environment

We support cultural events, traditional art forms, and initiatives to keep our vibrant legacy alive for future generations. We also focus on environmental preservation, including efforts like lake rejuvenation, ensuring sustainability for our communities.

Promoting young athletes across diverse sports disciplines

We support emerging athletes by facilitating access to training, equipment, and opportunities, empowering the next generation to excel and showcase their exceptional talents.

Fostering sustainable development in rural communities

We work to transform villages by improving infrastructure, advancing agricultural practices, and enhancing the quality of life for members of every community

ನಮ್ಮ ಸ್ಫೂರ್ತಿ

ನಮ್ಮ ಧ್ಯೇಯ

ಡಾ. ಅಂಬರೀಶ್ ಅವರ ನೆರವಿನ ಹಸ್ತದ ಪರಂಪರೆಯಿಂದ ಪ್ರೇರಿತರಾಗಿ, ಜನ ಜೀವನವನ್ನು ಪರಿವರ್ತಿಸುವ ದಿಶೆಯಲ್ಲಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅವರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ಜನರನ್ನು ಪರಿಹಾರದ ಭಾಗವಾಗಿ ಮಾರ್ಪಡಿಸುವ ಜತೆ ಅವರು ಬಯಸುವ ಸಾಮಾಜಿಕ ಪರಿವರ್ತನೆಗೆ ಚಾಲನೆ ನೀಡುವ ಮೂಲಕ, ಎಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.

About Dr. Ambareesh

Ambareesh, the beloved Godfather of the Kannada Film Industry, was known for his roles as an actor, politician, and philanthropist.

ಅಂಬರೀಶ್ ಅವರ ಪರಂಪರೆಯನ್ನು ಮುಂದುವರೆಸುವುದು

ಡಾ. ಅಂಬರೀಶ್ ಅವರಲ್ಲಿದ್ದ ಕರುಣಾ ಹೃದಯ ಹಾಗೂ ಸಹಾಯ ಕೇಳಿಬಂದವರಿಗೆ ನೆರವಿನ ಹಸ್ತ ಚಾಚುವ ಗುಣದ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಡಾ. ಅಂಬರೀಶ್ ಪ್ರತಿಷ್ಠಾನವು ಈ ಪರಂಪರೆಯನ್ನು ಮುಂದುವರೆಸಲು ಸಮರ್ಪಿತವಾಗಿದೆ. ಕಲಿಯುಗ ಕರ್ಣನ ಕರುಣೆ ಮತ್ತು ಪರೋಪಕಾರದ ಮನೋಭಾವವನ್ನು ಅಳವಡಿಸಿಕೊಂಡು, ಅಗತ್ಯವಿರುವವರಿಗೆ ಸಹಾಯ ಮಾಡುವ ಜತೆ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರುವ ಮೂಲಕ ಅವರ ಮೌಲ್ಯಗಳನ್ನು ಶಾಶ್ವತವಾಗಿ ಜೀವಂತವಾಗಿಡುವ ದಿಶೆಯಲ್ಲಿ ಕಾರ್ಯನಿರ್ವಹಿಸಲಿದೆ.
ಚಲನಚಿತ್ರಗಳು
0 +
ಸಿನಿ ಬದುಕು
0 ವರ್ಷ
ಮಂಡ್ಯ ಸಂಸದ
0 ಬಾರಿ
ಮಂಡ್ಯ ಶಾಸಕ
0 ಬಾರಿ
0 +
Movies
0 Years
In Cinema
0 Terms
Mandya MP
0 Term
Mandya MLA

ಜನಜೀವನ ಬದಲಿಸಿದವರ ಯಶೋಗಾಥೆ

ಡಾ.ಅಂಬರೀಶ್‌ ಅವರಲ್ಲಿದ್ದ ಕರುಣಾ ಹೃದಯ ಮತ್ತು ಯಾವುದೇ ವರ್ಗದ ಜನರು ಸಂಕಷ್ಟದಲ್ಲಿರುವುದನ್ನು ನೋಡಿದಾಗ ತಕ್ಷಣ ನೆರವು ನೀಡುವ ದಯಾಗುಣದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಡಾ. ಅಂಬರೀಶ್ ಪ್ರತಿಷ್ಠಾನವು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಅವರ ಧ್ಯೇಯವನ್ನು ಮುಂದುವರಿಸುತ್ತದೆ, ಕಲಿಯುಗ ಕರ್ಣನ ಕರುಣೆ ಮತ್ತು ಪರೋಪಕಾರದ ಮನೋಭಾವವನ್ನು ಸಾಕಾರಗೊಳಿಸುವ ಜೊತೆ ಅವರ ಉದಾರತೆಯ ಪರಂಪರೆಯು ಮುಂದಿನ ಪೀಳಿಗೆಗೂ ವರ್ಗಾಯಿಸುವುದನ್ನು ಖಚಿತಪಡಿಸುತ್ತದೆ.

ಜನಸಮುದಾಯದ ಸಬಲೀಕರಣಕ್ಕೆ
ನಿಮ್ಮ ಬೆಂಬಲವಿರಲಿ

ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಪ್ರತಿಭೆ ಹಾಗೂ ಸಮುದಾಯದ ಪ್ರಗತಿಗಾಗಿ ಹೂಡಿಕೆ ಮಾಡಬೇಕಿದೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸಂರಕ್ಷಣೆ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ನಮ್ಮ ಉಪಕ್ರಮಗಳಿಗೆ ನೆರವು ನೀಡುವ ಮೂಲಕ ಜನಸಮುದಾಯದ ಜೀವಮಟ್ಟ ಸುಧಾರಣೆಗೆ ಕೈಜೋಡಿಸುವ ಮೂಲಕ ಉಜ್ವಲ ಭವಿಷ್ಯದ ಭರವಸೆಯ ಭಾಗವಾಗಿ. ಈ ನಿಮ್ಮ ಔದಾರ್ಯ ಹಾಗೂ ಸೇವಾ ಮನೋಭಾವವು ಸಮುದಾಯದ ಅಭಿವೃದ್ಧಿಗೆ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ.

What People Say About Us

Stories of Empowerment. From changing lives with grace and opportunities.

Abcd

Lorem ipsum dolor sit amet consectetur. Consequat lacus risus ornare tristique amet. Quis faucibus ullamcorper vitae ullamcorper vitae vulputate viverra luctus urna ultrices. Lorem ipsum dolor sit amet consectetur.

Be a Part of the Legacy!

Are you inspired by the spirit of Dr. Ambareesh, a passionate social worker, or a motivated student looking to make a difference? Join our cause and contribute your skills and dedication. Together, we can drive impactful change and continue Ambareesh’s legacy of compassion and service. Your involvement matters — let’s make a difference, one step at a time!